karnataka new textile apparel policy : ಕರ್ನಾಟಕದ ಹೊಸ ಜವಳಿ ಮತ್ತು ಉಡುಪು ನೀತಿ 2026–31: ₹20,000 ಕೋಟಿ ಹೂಡಿಕೆ, 5 ಲಕ್ಷ ಉದ್ಯೋಗ ಸೃಷ್ಟಿಯ ಗುರಿ! ಯುವಕರಿಗೆ ಸಿಗಲಿದೆಯೇ ಹೊಸ ಅವಕಾಶ?
karnataka new textile apparel policy : ಕರ್ನಾಟಕದ ಹೊಸ ಜವಳಿ ನೀತಿ 2026–31 ಎಂದರೇನು? ಕರ್ನಾಟಕದಲ್ಲಿ ಉದ್ಯೋಗಾವಕಾಶಗಳನ್ನು ಹೆಚ್ಚಿಸುವುದು, ಕೈಗಾರಿಕೆಗಳನ್ನು ಅಭಿವೃದ್ಧಿಪಡಿಸುವುದು ಮತ್ತು ಸ್ಥಳೀಯ ಉತ್ಪಾದನೆಗೆ …